ಒಬಾಮ ಭೇಟಿ ಹಾಗೂ ನಮ್ಮ ವರ್ತನೆ

ಅಮೇರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಭಾರತದ ಭೇಟಿಯನ್ನು ಮುಗಿಸಿಕೊಂಡು ಹೊರಟಾಯ್ತು. ತಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ವಾಕ್ಪಟುತ್ವದಿಂದ ಅಮೇರಿಕಾದ ಅಧ್ಯಕ್ಷರಾಗಿದ್ದಾಗಲೇ ಭಾರತೀಯರನ್ನೂ ಒಳಗೊಂಡು ಜಗತ್ತಿನ ಅನೇಕ ದೇಶಗಳ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು ಒಬಾಮ.

ಆದರೆ ಒಬಾಮರ ಹೇಳಿಕೆಗಳು, ಭಾರತವನ್ನು ಅವರು ಹೊಗಳಿದಾಗ, ಭಾರತೀಯರ ಸಂಸ್ಕೃತಿ, ಇಲ್ಲಿನ ಶಿಕ್ಷಣ, ಇಲ್ಲಿನವರ ಜೀವನ ಪದ್ಧತಿ ಮೊದಲಾದವುಗಳನ್ನೆಲ್ಲಾ ಹೊಗಳಿದಾಗ ನಾವು ಪುಳಕಿತರಾಗುವುದು ಕಂಡು ನಾನು ಬೇಸರಗೊಂಡಿದ್ದೆ.

ಹೀಗೇ ಅದೂ ಇದು ಹುಡುಕುವಾಗ ಔಟ್ ಲುಕ್ ಸಂಪಾದಕ ವಿನೋದ್ ಮೆಹ್ತಾ ಕೆಲವು ತಿಂಗಳುಗಳ ಹಿಂದೆ ಬರೆದ ಟಿಪ್ಪಣಿ ಕಣ್ಣಿಗೆ ಬಿತ್ತು. ಆಗ ಭಾರತಕ್ಕೆ ಆಗಮಿಸಿದ್ದ ಹಿಲರಿ ಕ್ಲಿಂಟನ್ ಕುರಿತು ಭಾರತದ ಮಾಧ್ಯಮಗಳು ಉನ್ಮಾದಗೊಂಡಿದ್ದನ್ನು ಪ್ರಸ್ತಾಪಿಸಿ ಮೆಹ್ತಾ ಬರೆದ ಸಾಲುಗಳು ಒಬಾಮ ಭೇಟಿಯ ಸಂದರ್ಭದಲ್ಲಿಯೂ ಮನನೀಯವಾಗಿವೆ ಎಂದು ನನಗನ್ನಿಸುತ್ತದೆ.

Our robust republic has ambitions of emerging as a global player, a 21st century superpower. Sadly, we still carry past colonial baggage. The colonial mindset manifests when someone white, possessing both soft and hard power, condescends to flatter and patronise us. We go gaga. John Company may have departed; unfortunately, its place has been taken over by Uncle Sam. Let’s admit it. The Americans are our new rulers, we are in awe of them—even though they frequently kick our butts.

Advertisements

2 thoughts on “ಒಬಾಮ ಭೇಟಿ ಹಾಗೂ ನಮ್ಮ ವರ್ತನೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s