ಸಾವು ಮುಗಿಯಿತು

“ಎಲ್ಲ ಮುಗಿಯಿತು” ಯಾರೋ ಹೇಳಿದರು.

ಇವಾನ್ ಇಲ್ಯಿಚ್ ರು ಈ ಮಾತುಗಳನ್ನು ಕೇಳಿ ತಮ್ಮ ಆತ್ಮದಲ್ಲೇ ಪುನರುಚ್ಚರಿಸಿದರು.

“ಸಾವು ಮುಗಿಯಿತು” ಅವರು ತಮಗೆ ತಾವೇ ಹೇಳಿಕೊಂಡರು. “ಇನ್ನು ಎಷ್ಟು ಮಾತ್ರವೂ ಸಾವು ಇಲ್ಲ.”

ಅವರು ಆಳವಾಗಿ ಉಸಿರೆಳೆದು, ಮಧ್ಯದಲ್ಲೇ ನಿಲ್ಲಿಸಿ, ಕೈ ಕಾಲುಗಳನ್ನು ಚಾಚಿ, ಮರಣ ಹೊಂದಿದರು.

(ಲಿಯೋ ಟಾಲ್ ಸ್ಟಾಯ್ ರ ಇವಾನ್ ಇಲ್ಯಿಚ್ ರ ಸಾವು ಕತೆಯಿಂದ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s